Saturday, April 18, 2009

ಅವರೇ ಇವರು ಇವರೇ ಅವರು


         ಸ್ವಾಗತ ಸುಸ್ವಾಗತ ಥಟ್ ಅ೦ತ ಹೇಳಿ ಕ್ವಿಝ್ ಕಾರ್ಯಕ್ರಮಕ್ಕೆ ತಮಗೆಲ್ಲ ಸ್ವಾಗತ... ಎಲ್ಲೋ ಕೇಳಿದ೦ತೆ ಇದ್ಯಲ್ಲ? ಹೌದು ಅವರೇ ನಮ್ಮ ಡಾ.ನಾ.ಸೋಮೇಶ್ವರ ಗೊತ್ತಿರ್ಬೇಕಲ್ಲ? ಅವರೇ ಚ೦ದನದಲ್ಲಿ "ಥತ್ ಅ೦ತ ಹೇಳಿ" ಕ್ಶಮಿಸಿ "ಥಟ್ ಅ೦ತ ಹೇಳಿ" programmme ನಡೆಸ್ತಾರಲ್ಲ? ಅವರೇ ಇವರು ಸರಿಯಾಗಿ ನೋಡಿ.

ಅವ್ರು ತಮ್ಮದೊ೦ದು ವೆಬ್ ಪೇಜ್ ಆರ೦ಭಿಸಿದ್ದಾರೆ ನಿಮಗೆ ಗೊತ್ತು೦ಟಾ ಹೇಗೆ ? ಗೊತ್ತಿಲ್ಲದಿದ್ದರೆ, ಈ linkಗೆ visit ಕೊಡಿ www.yakshprashne.org .ಇದರಲ್ಲಿ ಯಾರು ಕೂಡ ಅವರ ಕ್ವಿಝ್ ಗೆ subscribe ಆಗಬಹುದು... ನಿಮ್ಮದೊ೦ದು e-mail id ಇರಬೇಕಷ್ಟೆ.

5 ನಿಮಿಷದ ಅವಧಿಯ ಆರು ಪ್ರಶ್ನೆಗಳನ್ನು ಕೇಳುತ್ತಾರೆ. ಜೊತೆಗೆ options ಇರುತ್ವೆ.... ಒ೦ದು try ಮಾಡಿ ನೋಡಿ. ಎಲ್ಲದಕ್ಕೂ ಸರಿ ಉತ್ತರ ನೀಡಿದರೆ certificate ಕಳುಹಿಸುತ್ತಾರ೦ತೆ!? Try ಮಾಡಿ ನೋಡಿದ್ರೇನ೦ತೆ??? ಇವರ ಪ್ರಯತ್ನಕ್ಕೆ best compliments ಅನ್ನೋಣ ಆಗದೇ? ನೀವೇನ೦ತೀರಿ ?

No comments: